ಅನ್ನಭಾಗ್ಯ ಅಕ್ಕಿ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು.. ವಿಡಿಯೋ - ವಿಧಾನಸಭೆ ಅಧಿವೇಶನ ನೇರ ಪ್ರಸಾರ
🎬 Watch Now: Feature Video
ನಮ್ಮ ಭಾಗ್ಯ ಕಾರ್ಯಕ್ರಮಗಳ ಯಾವುದನ್ನೂ ನೀವು ನಿಲ್ಲಿಸುವಂತಿಲ್ಲ. ಎಲ್ಲಾ ಮುಂದುವರಿಸಬೇಕು ಎಂದು ಹೇಳಿದ್ದರು. ಸಿದ್ದರಾಮಯ್ಯ ಅವರು 7 ಕೆಜಿ ಅಕ್ಕಿ ಅಂತ ದಿನಾ ಹೇಳ್ತಾರೆ. 5 ಕೆಜಿ ಇದ್ದದ್ದನ್ನು 7ಕೆಜಿ ಹೆಚ್ಚಿಸಿಕೊಂಡರು. ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ 5 ಕೆಜಿಗೆ ಮಾತ್ರ ದುಡ್ಡು ಇಟ್ಟಿದ್ದರು. ಇದು ಸತ್ಯಾಂಶ ಎಂದು ವಿಧಾನಸಭೆ ಕಲಾಪದಲ್ಲಿ ಕಳೆದ ಗುರುವಾರ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದರು. ಹೆಚ್‌ಡಿಕೆ ಆರೋಪಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ತಿರುಗೇಟು ನೀಡಿದ್ದಾರೆ. ಇಬ್ಬರು ನಾಯಕರ ವಾಕ್ಸಮರ ಹೀಗಿದೆ..