ಸುಪ್ರೀಂ ತೀರ್ಪನ್ನು ಎಲ್ಲರೂ ಸ್ವಾಗತಿಸೋಣ: ಸಿದ್ಧಲಿಂಗ ಸ್ವಾಮೀಜಿ - Ayodhya latest news
🎬 Watch Now: Feature Video
ಪ್ರತಿಯೊಬ್ಬರೂ ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿರಬೇಕು ಎಂಬ ಭಾವನೆಯನ್ನು ಶ್ರೀ ಶಿವಕುಮಾರ ಸ್ವಾಮೀಜಿ ಅವರು ಹೊಂದಿದ್ದರು ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ. ಅಯೋಧ್ಯೆ ಕುರಿತ ಐತಿಹಾಸಿಕ ತೀರ್ಪಿನ ಕುರಿತು ಈಟಿವಿ ಭಾರತ ಜೊತೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.