ಶಿವಮೊಗ್ಗದಲ್ಲಿ ವೈಭವಯುತ ವಿಜಯದಶಮಿ: ಬೆಳ್ಳಿ ಅಂಬಾರಿಯಲ್ಲಿ ಚಾಮುಂಡಿ ತಾಯಿ ಮೆರವಣಿಗೆ - ಶಿವಮೊಗ್ಗದಲ್ಲಿ ವೈಭವಯುತ ವಿಜಯದಶಮಿ

🎬 Watch Now: Feature Video

thumbnail

By

Published : Oct 9, 2019, 10:21 AM IST

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ದಸರಾ ಅದ್ದೂರಿಯಾಗಿ ತೆರೆ ಕಂಡಿದೆ. ಕಳೆದ ಒಂಭತ್ತು ದಿನಗಳಿಂದ ವೈಭವವಾಗಿ ದಸರಾವನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಆಚರಿಸಿಕೊಂಡು ಬಂದಿತ್ತು. ನವರಾತ್ರಿಯ ಕೊನೆ ದಿನ ವಿಜಯ ದಶಮಿಯಂದು ಶಿವಮೊಗ್ಗ ತಾಲೂಕು ತಹಸೀಲ್ದಾರ್ ಗಿರೀಶ್​ ರವರು ಬನ್ನಿ ಮುಡಿಯುವ ಮೂಲಕ ದಸರಾಕ್ಕೆ ತೆರೆ ಎಳೆದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.