ಗೌರಮ್ಮನ ಹಾಗಿದ್ದವಳು ಈಗ ಬಂದೌಳೆ... ಸುಮಲತಾರನ್ನು ಏಕ ವಚನದಲ್ಲಿ ಟೀಕಿಸಿದ ಶಿವರಾಮೇಗೌಡ! - ಶಿವರಾಮೇಗೌಡ
🎬 Watch Now: Feature Video
ಗೌರಮ್ಮನ ಹಾಗಿದ್ದವಳು ಈಗ ಬಂದೌಳೆ... ಸುಮಲತಾರನ್ನು ಏಕ ವಚನದಲ್ಲಿ ಟೀಕಿಸುವ ಮೂಲಕ ಶಿವರಾಮೇಗೌಡ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ಅವರ ಮಾತಿನ ದಾಟಿ ಹೇಗಿತ್ತು ನೀವೇ ನೋಡಿ...