'ಆಯುಷ್ಮಾನ್ ಭವ' ಕ್ಕಾಗಿ ಅಭಿಮಾನಿಗಳ ಹೋಮ... ಪತ್ನಿ ಜೊತೆ ಪೂಜೆಯಲ್ಲಿ ಭಾಗಿಯಾದ ಶಿವಣ್ಣ - shivarajkumar participate fans pooja in bangalore santhosh theater
🎬 Watch Now: Feature Video
ಶಿವರಾಜ್ ಕುಮಾರ್ ಅಭಿನಯದ, ಬಹು ನಿರೀಕ್ಷಿತ ಆಯುಷ್ಮಾನ್ ಭವ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಚಿತ್ರದ ಯಶಸ್ಸಿಗಾಗಿ ಅಭಿಮಾನಿಗಳು ಹೋಮ ಹವನ ಹಮ್ಮಿಕೊಂಡಿದ್ದರು. ಪತ್ನಿ ಗೀತಾ ಜೊತೆ ಶಿವಣ್ಣ ಪೂಜೆಯಲ್ಲಿ ಭಾಗವಹಿಸಿದ್ದರು. 200 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಆಯುಷ್ಮಾನ್ ಭವ ಬಿಡುಗಡೆಯಾಗಿದೆ.