ಬೀದಿ ಬೀದಿ ಸುತ್ತೋ ಬೇಜವಾಬ್ದಾರಿ ಯುವಕನಿಗೆ ಬಸ್ಕಿ ಹೊಡೆಸಿದ ಪೊಲೀಸ್- ವಿಡಿಯೋ - ಶಿವಮೊಗ್ಗ ಕೊರೊನಾ ವೈರಸ್ ಪ್ರಕರಣಗಳು
🎬 Watch Now: Feature Video
ಮನೆಯಲ್ಲಿ ಸುರಕ್ಷಿತವಾಗಿರಿ ಅಂತ ಲಾಕ್ಡೌನ್ ಮಾಡಿ 144 ಸೆಕ್ಷನ್ ಜಾರಿ ತಂದರೂ ಬೀದಿ ಬೀದಿ ತಿರುಗುವುದನ್ನು ಯುವಕರು ಬಿಡುವ ಯಾವ ಸೂಚನೆ ಅಂತಾ ಕಾಣಿಸ್ತಿಲ್ಲ. ಶಿವಮೊಗ್ಗ ನಗರದಲ್ಲಿ ಬೀದಿ ಸುತ್ತಾಡುತ್ತಿದ್ದ ಯುವಕನಿಗೆ ಬಸ್ಕಿ ಹೊಡೆಸಿ ಮತ್ತೆ ಮನೆ ಬಾಗಿಲು ದಾಟದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ನಗರ ಪೊಲೀಸರು.