ಜನರ ಮನೆ ಬಾಗಿಲಿಗೆ ಅಂಗಡಿ.. ಶಿವಮೊಗ್ಗ ಜಿಲ್ಲಾಡಳಿತದ ಹೊಸ ಐಡಿಯಾ!! - shivamogga hopscom new plane to provide vegetable

🎬 Watch Now: Feature Video

thumbnail

By

Published : Mar 31, 2020, 7:51 PM IST

ಕೊರೊನಾ ಮಹಾಮಾರಿಗೆ ದೇಶವೇ ಲಾಕ್‌ಡೌನ್ ಆಗಿದೆ. ಜನ ಜೀವನಾವಶ್ಯಕ ವಸ್ತುಗಳಾದ ತರಕಾರಿ, ಹಣ್ಣುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಶಿವಮೊಗ್ಗ ಜಿಲ್ಲಾಡಳಿತ ಜಿಲ್ಲಾ ಹಾಪ್‌ಕಾಮ್ಸ್ ಮೂಲಕ ಮಾಡುತ್ತಿದೆ. ನಗರದ 35 ವಾರ್ಡ್​ಗಳಿಗೆ ತಾಜಾ ಹಣ್ಣು ಹಾಗೂ ತರಕಾರಿ ಗಾಡಿಗಳನ್ನು ಕಳುಹಿಸಲಾಗುತ್ತಿದೆ. ಜನರು ತಮ್ಮ ಮನೆ ಬಾಗಿಲಿಗೆ ಬಂದಾಗ ಖರೀದಿ ಮಾಡಬಹುದಾಗಿದೆ. ಇದರಿಂದ ಜನ ಮನೆಯಿಂದ ಹೊರ ಬಂದು ಕೊರೊನಾಕ್ಕೆ ತುತ್ತಾಗುವ ಅವಶ್ಯಕತೆ ಇರಲ್ಲ. ಸದ್ಯ ಜಿಲ್ಲಾಡಳಿತದ ಪ್ಲಾನ್​ಗೆ ಜನ ಖುಷಿಯಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.