ಕೊರೊನಾ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ನೀಡಿದ ಶಿಮುಲ್​ ಒಕ್ಕೂಟ - ಶಿಮುಲ್ ಹಾಲು ಒಕ್ಕೂಟ

🎬 Watch Now: Feature Video

thumbnail

By

Published : Apr 22, 2020, 7:57 PM IST

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಿಮುಲ್​ನ ಅಧ್ಯಕ್ಷ ಡಿ.ಆನಂದ್​ ಅವರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ 1 ಕೋಟಿ ರೂಪಾಯಿ ಚೆಕ್ ಹಸ್ತಾಂತರಿಸಿದರು. ಈ ವೇಳೆ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೇರಿದಂತೆ ಶಿಮುಲ್​​ನ ಮೂರು ಜಿಲ್ಲೆಯ ನಿರ್ದೇಶಕರು ಹಾಗೂ ಶಿಮುಲ್ ಎಂ.ಡಿ ಡಾ.ಬಸವರಾಜ ಹಾಜರಿದ್ದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.