ಶಿವಮೊಗ್ಗದಲ್ಲಿ ಮತ್ತೆ ಹರಿದ ನೆತ್ತರು... ರೌಡಿಶೀಟರ್ ಗಿರೀಶನ ಭೀಕರ ಹತ್ಯೆ - ಶಿವಮೊಗ್ಗ ಕ್ರೈಮ್ ಲೆಟೆಸ್ಟ್ ನ್ಯೂಸ್
🎬 Watch Now: Feature Video
ಬಹಳ ದಿನಗಳಿಂದ ತಣ್ಣಗಿದ್ದ ಮಲೆನಾಡಿನಲ್ಲಿ ಮತ್ತೆ ನೆತ್ತರ ಕೋಡಿ ಹರಿದಿದೆ. ತೂರು ಬಿಲ್ಲೆ ಆಡುತ್ತಿರುವ ವೇಳೆ ಜಗಳ ನಡೆದು ನಟೋರಿಯಸ್ ರೌಡಿಶೀಟರ್ ಒಬ್ಬನ ಬರ್ಬರ ಹತ್ಯೆ ನಡೆದಿದೆ. ಈ ಕುರಿತ ರಿಪೋರ್ಟ್ ಇಲ್ಲಿದೆ.