ಮಲೆನಾಡಲ್ಲಿ ಯಶಸ್ವಿ ದಸರಾ ಬಳಿಕ ಸಕ್ರೆಬೈಲಿಗೆ ತೆರಳಿದ ಸಾಗರ - ಸಕ್ರೆಬೈಲಿಗೆ ತೆರಳಿದ ಆನೆಗಳು
🎬 Watch Now: Feature Video
ಅರಮನೆ ನಗರಿ ಸೇರಿದಂತೆ ರಾಜ್ಯಾದ್ಯಂತ ನಾಡಹಬ್ಬ ದಸರಾ ಸಂಭ್ರಮಕ್ಕೆ ಅದ್ಧೂರಿ ತೆರೆಬಿದ್ದಿದೆ. ಶಿವಮೊಗ್ಗದಲ್ಲೂ ಜಂಬೂ ಸವಾರಿಯನ್ನು ನಡೆಸಲಾಗಿದ್ದು, ನಾಡದೇವತೆ ಹೊತ್ತು ಜಂಬೂ ಸವಾರಿಗೆ ಮೆರಗು ತಂದಿದ್ದ ಗಜರಾಜನಿಗೆ ಅದ್ಧೂರಿ ಬೀಳ್ಕೊಡುಗೆ ನೀಡಲಾಯಿತು.