ಸ್ಥಳಾಂತರಗೊಂಡ ಏಳು ಮರಗಳು ಉಸಿರು ನಿಲ್ಲಿಸಿದವು! - seven trees failed grow up in tumkuru news

🎬 Watch Now: Feature Video

thumbnail

By

Published : Dec 3, 2019, 8:06 PM IST

ತುಮಕೂರು ಸ್ಮಾರ್ಟ್ ರಸ್ತೆ ಕಾಮಗಾರಿಗೆ ಅಡ್ಡಿಯಾಗಿದ್ದ ಮರಗಳನ್ನು ಸ್ಥಳಾಂತರಗೊಳಿಸಿದ ಪ್ರಕ್ರಿಯೆಯೇನೋ ಸಾಕಷ್ಟು ಪ್ರಶಂಸೆಗೆ ಒಳಗಾಗಿತ್ತು. ಆದರೆ ಇದೀಗ ಸ್ಥಳಾಂತರಗೊಂಡ 24 ಮರಗಳ ಪೈಕಿ 7 ಮರಗಳು ಅಸುನೀಗಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.