ಆಯುಷ್ಮಾನ್ ಭವ ಸಿನಿಮಾ ಶೂಟಿಂಗ್ನಲ್ಲಿ ಪಾಲ್ಗೊಂಡ ಆನೆಗೆ ಆಯುಷ್ಯವೇ ಖತಂ... ಸರಣಿ ಸಾವಿಗೆ ಕಾರಣ ಯಾರು? - ಶಿವಮೊಗ್ಗ
🎬 Watch Now: Feature Video
ಶಿವಮೊಗ್ಗದ ಸಕ್ರೆಬೈಲಿನಲ್ಲಿ ಆನೆಗಳ ಸರಣಿ ಸಾವು ಮುಂದುವರೆದಿದೆ. ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಆನೆಯೊಂದು ಏಕಾಏಕಿ ಪ್ರಾಣ ಬಿಟ್ಟಿದೆ. ಸದ್ಯ ಅರಣ್ಯಾಧಿಕಾರಿಗಳ ವಿರುದ್ಧವೇ ಈಗ ಗುಮಾನಿ ಶುರುವಾಗಿದೆ.