ರಾಜ್ಯ ಬಜೆಟ್ನಲ್ಲಿ ಗಣಿನಾಡಿನ ಜನರ ನಿರೀಕ್ಷೆಗಳೇನು..? - ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
🎬 Watch Now: Feature Video
ಬಳ್ಳಾರಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾರ್ಚ್ 5 ರಂದು ಮಂಡಿಸಲಿರುವ ರಾಜ್ಯ ಬಜೆಟ್ನಲ್ಲಿ ಗಣಿ ಜಿಲ್ಲೆಯ ನಿರೀಕ್ಷೆಗಳೇನು ಎಂಬುದರ ಕುರಿತ ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ ಅವರು ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಈ ಕುರಿತ ವರದಿ ಇಲ್ಲಿದೆ..