ಸೂಪರ್ ಮಾರ್ಕೆಟ್ನಲ್ಲಿ ಈಶಾನ್ಯ ವಿದ್ಯಾರ್ಥಿಗೆ ನೋ ಎಂಟ್ರಿ: ವಿಡಿಯೋ ವೈರಲ್ - mysuru no entry for Northeast Students to supar market
🎬 Watch Now: Feature Video
ಮೈಸೂರು: ನಗರದ ಚಾಮುಂಡಿಪುರಂ ರಸ್ತೆಯಲ್ಲಿರುವ ಸೂಪರ್ ಮಾರ್ಕೆಟ್ಗೆ ಅಗತ್ಯ ವಸ್ತುಗಳ ಖರೀದಿಗೆ ಬಂದ ನಾರ್ತ್ ಈಸ್ಟ್ ವಿದ್ಯಾರ್ಥಿಗೆ ಸೆಕ್ಯೂರಿಟಿ ಗಾರ್ಡ್, ನಿಮ್ಮನ್ನು ಒಳಗೆ ಬಿಡುವುದಿಲ್ಲ ಎಂದು ತಡೆದಿದ್ದು, ಆಗ ಸೆಕ್ಯೂರಿಟಿ ಗಾರ್ಡ್ನೊಂದಿಗೆ ವಿದ್ಯಾರ್ಥಿ ವಾಗ್ವಾದ ನಡೆಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated : Mar 29, 2020, 9:06 PM IST