ಕೊಡಗಿನಲ್ಲಿ ನಾಳೆ 144 ಜಾರಿ: ಎಸ್ಪಿ ಸುಮನ ಡಿ ಪನ್ನೇಕರ್ - sumana D pannekar news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5280209-thumbnail-3x2-chai.jpg)
1992 ಡಿಸೆಂಬರ್ 6 ರಂದು ಬಾಬ್ರಿ ಮಸೀದಿ ಧ್ವಂಸದ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಸುಪ್ರೀಂಕೋರ್ಟ್ ಆದೇಶದಂತೆ ಜಿಲ್ಲೆಯಾದ್ಯಂತ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಕೊಡಗು ಎಸ್ಪಿ ಡಾ.ಸುಮನ ಡಿ ಪನ್ನೇಕರ್ ತಿಳಿದ್ದಾರೆ.