ಊಟವಿದ್ರೂ ಕುಡಿಯೋಕೆ ಸಿಗುತ್ತಿಲ್ಲ ಶುದ್ಧ ಜಲ: ಬಾವಿ, ನದಿಗೆ ಸೇರುತ್ತಿದೆ ಸಮುದ್ರದ ಉಪ್ಪು ನೀರು! - bhatkal drinking water problem news
🎬 Watch Now: Feature Video

ದೇವರು ವರ ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎಂಬ ಮಾತಿದೆ. ಕುಡಿಯುವ ನೀರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದರೂ ಉತ್ತರಕನ್ನಡ ಜಿಲ್ಲೆಯ ಕೆಲವೆಡೆ ಜನ ಪಡುತ್ತಿರುವ ಪಾಡು ಹೇಳ ತೀರದ್ದಾಗಿದೆ. ಯಾಕೆ ಅಂತ ನೋಡಿ....