ನಾಳೆಯಿಂದ ಶಾಲೆಗಳು ಪುನಾರಂಭ: ಕಲಬುರಗಿಯಲ್ಲಿ ಭರದ ಸಿದ್ಧತೆ - ಕಲಬುರಗಿ ಎಂಪಿಎಚ್ಎಸ್ ಶಾಲೆ

🎬 Watch Now: Feature Video

thumbnail

By

Published : Dec 31, 2020, 4:20 PM IST

ಕಲಬುರಗಿ: ನಾಳೆಯಿಂದ ಶಾಲೆಗಳು ಪುನಾರಂಭ ಹಿನ್ನೆಲೆ, ಕಲಬುರಗಿ ಎಂಪಿಎಚ್ಎಸ್ ಶಾಲೆಯಲ್ಲಿ ಭರದ ಸಿದ್ಧತೆಗಳು ನಡೆದಿವೆ. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಸೇರಿ ಜಿಲ್ಲೆಯಲ್ಲಿ 2,830ಕ್ಕೂ ಹೆಚ್ಚು ಶಾಲೆಗಳಿದ್ದು, 1 ರಿಂದ 10ನೇ ತರಗತಿವರೆಗೆ 5.38 ಲಕ್ಷ ವಿದ್ಯಾರ್ಥಿಗಳಿದ್ದಾರೆ. 40 ಸಾವಿರ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿದ್ದಾರೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.