ಪರಿಸರ ಪ್ರೇಮಿ ಗಣಪನ ಪೂಜಿಸಿ... ಇದಕ್ಕಾಗಿ ಸಿದ್ಧವಾಗಿದೆ ಟೀಂ 16 ..! - ಜೇಡಿ ಮಣ್ಣಿನ ಗಣೇಶ ಉಪಯೋಗಿಸಿ

🎬 Watch Now: Feature Video

thumbnail

By

Published : Aug 22, 2019, 2:22 PM IST

ಗಣೇಶ ಹಬ್ಬ ಅಂದ್ಮೇಲೆ ಗಣೇಶನನ್ನ ಕೂರಿಸದೇ ಇದ್ರೆ ಹೇಗೆ?? ಪರಿಸರ ಏನಾದ್ರೂ ಆಗ್ಲಿ... ಆದ್ರೆ ನಮ್ಮ ಗಣಪತಿ ಮಾತ್ರ ಸಖತ್​ ಆಗಿ ಕಲರ್​ಫುಲ್​​ ಆಗಿರ್ಬೇಕು ಅಂತ ಯೋಚನೆ ಮಾಡೋದು ಸಹಜ. ಆದರೆ ಆ ರೀತಿ ಬಣ್ಣದ ಗಣಪತಿ ಕೂರಿಸಿದ್ರೆ ಏನಾಗುತ್ತೆ ಅಂತ ನಾವ್ಯಾರು ಯೋಚನೆ ಮಾಡೊದೇ ಇಲ್ಲ. ಇದರ ಬದಲು ಬೇರೆ ಏನು ಮಾಡಬಹುದು ಅಂತ ಯೋಚಿಸ್ತಿದ್ದೀರಾ... ಇಲ್ಲಿದೆ ನೋಡಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.