ಎಂಟಿಬಿ ವಿರುದ್ಧ ಶರತ್ ಬಚ್ಚೇಗೌಡ್ರ ಕುಕ್ಕರ್ ಹೊಡೆಯುತ್ತಾ ಸೀಟಿ..? - sharath bacchegowda latest news
🎬 Watch Now: Feature Video
ಶರತ್ ಬಚ್ಚೇಗೌಡ ಹೊಸಕೋಟೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಸಚಿವ ಸ್ಥಾನಕ್ಕೆ ಗುಡ್ಬೈ ಹೇಳಿ ಕಮಲ ಮುಡಿದ ಎಂಟಿಬಿಗೆ ಸಹಜವಾಗೇ ಕೇಸರಿ ಪಕ್ಷ ಟಿಕೆಟ್ ನೀಡಿದೆ. ಇನ್ನೊಂದೆಡೆ, ಕ್ಷೇತ್ರದಲ್ಲಿ ಪಕ್ಷ ಕಟ್ಟಿ ಬೆಳೆಸಿದ ಬಚ್ಚೇಗೌಡ ಪುತ್ರ ಅಸಮಾಧಾನಗೊಂಡು ಪಕ್ಷೇತರನಾಗಿ ಕಣಕ್ಕಿಳಿದು ಸಾಂಪ್ರದಾಯಿಕ ಎದುರಾಳಿಗೆ ಸೆಡ್ಡು ಹೊಡೆದಿದ್ದಾರೆ.