ಸಿಲಿಕಾನ್ ಸಿಟಿಯಲ್ಲಿ ಸಾಹೋ ಸೀಕ್ರೆಟ್ ಬಿಚ್ಚಿಟ್ಟ ಬಾಹುಬಲಿ ಪ್ರಭಾಸ್ - ಟಾಲಿವುಡ್ ಡಾರ್ಲಿಂಗ್ ಪ್ರಭಾಸ್​

🎬 Watch Now: Feature Video

thumbnail

By

Published : Aug 23, 2019, 8:31 PM IST

ಟಾಲಿವುಡ್ ಡಾರ್ಲಿಂಗ್ ಪ್ರಭಾಸ್​ ನಟಿಸಿರುವ ಸಾಹೋ ಚಿತ್ರದ ಪ್ರಮೋಷನ್ ಇಂದು ಬೆಂಗಳೂರಿನಲ್ಲಿ ಜರುಗಿತು. ಸಿಲಿಕಾನ್​ ಸಿಟಿಗೆ ಆಗಮಿಸಿದ್ದ ಬಾಹುಬಲಿ ಖ್ಯಾತಿಯ ಪ್ರಭಾಸ್​ ತಮ್ಮ ಬಹುಕೋಟಿ ವೆಚ್ಚದ ಸಾಹೋ ಚಿತ್ರದ ಕೆಲವೊಂದು ಸೀಕ್ರೆಟ್ಸ್​​ ಬಿಚ್ಚಿಟ್ಟರು. ಅಷ್ಟಕ್ಕೂ ಅವರು ಹೇಳಿರುವ ಆ ಇಂಟ್ರೆಸ್ಟಿಂಗ್ ಅಂಶಗಳು ಏನು ಎಂಬುದು ಈ ವಿಡಿಯೋದಲ್ಲಿದೆ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.