ಶ್ರೀರಾಮಚಂದ್ರ ಸಿನಿಮಾದ ಸುಂದರಿ ಸುಂದರಿ ಹಾಡು ಹೇಳಿದ ಎಸ್ಪಿಬಿ... ವಿಡಿಯೋ ವೈರಲ್ - ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ
🎬 Watch Now: Feature Video

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಇಡೀ ದೇಶ ಲಾಕ್ ಡೌನ್ ಆಗಿದ್ದು, ಈ ಲಾಕ್ಡೌನ್ನಲ್ಲಿ ಸೆಲೆಬ್ರಿಟಿಗಳು ಟೈಂಪಾಸ್ ಮಾಡೋಕೆ ಹೊಸ ಐಡಿಯಾ ಹುಡುಕಿ ಕೊಂಡಿದ್ದಾರೆ. ಅದೇ ರೀತಿ ಭಾರತ ಚಿತ್ರರಂಗದ ಅತ್ಯುತ್ತಮ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಲಾಕ್ ಡೌನ್ ಆದಾಗಿನಿಂದಲೂ ಪ್ರತಿನಿತ್ಯ ಮನೆಯಲ್ಲಿ ಅವರು ಹಾಡಿರುವ ಯಾವುದಾದರೂ ಒಂದು ಹಾಡನ್ನು ಹಾಡುವ ಮೂಲಕ ಕಾಲಕಳೆಯುತ್ತಿದ್ದಾರೆ. ಅದೇ ರೀತಿ ಇಂದು ಎಸ್.ಪಿ ಬಾಲಸುಬ್ರಮಣ್ಯಂ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 90ರ ದಶಕದ ಸೂಪರ್ ಹಿಟ್ ಚಿತ್ರ "ಶ್ರೀರಾಮಚಂದ್ರ" ಚಿತ್ರದ ಹಾಡನ್ನು ಹಾಡಿದ್ದಾರೆ. ಇನ್ನು ಹಾಡಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Last Updated : May 11, 2020, 12:01 PM IST