ಮಂಡ್ಯ ಜಿಲ್ಲೆ ಮದ್ದೂರಿನ ತೊರೆಶೆಟ್ಟಹಳ್ಳಿಯಲ್ಲಿ ಗ್ರಾಮೀಣ ಕ್ರೀಡಾಕೂಟ: ಕೆಸರಿನಲ್ಲಿ ಮಿಂದೆದ್ದ ವಿದ್ಯಾರ್ಥಿನಿಯರು - ಮಂಡ್ಯ ಜಿಲ್ಲೆ ಮದ್ದೂರಿನ ತೊರೆಶೆಟ್ಟಹಳ್ಳಿಯಲ್ಲಿ ಗ್ರಾಮೀಣ ಕ್ರೀಡಾಕೂಟ
🎬 Watch Now: Feature Video

ಆ ವಿದ್ಯಾರ್ಥಿನಿಯರೆಲ್ಲ ಕಾಲೇಜಿಗೆ ಹೋಗಿ ವಿದ್ಯಾಭ್ಯಾಸ ಮಾಡ್ತಿದ್ರು. ಇಲ್ಲದಿದ್ರೆ ಮನೆಯಲ್ಲಿ ತಾವಾಯ್ತು, ತಮ್ಮ ಕೆಲ್ಸ ಆಯ್ತು ಅಂತ ಇರ್ತಿದ್ರು. ಆದ್ರೆ ಈ ಯುವತಿಯರೆಲ್ಲಾ ಇವತ್ತು ಒಂದೆಡೆ ಸೇರಿ ಕುಣಿದು ಕುಪ್ಪಳಿಸಿ ಸಖತ್ ಖುಷಿ ಪಟ್ಟರು. ಈ ಸ್ಟೋರಿ ನಿಮ್ಮ ಖುಷಿಯನ್ನೂ ಹೆಚ್ಚಿಸಬಲ್ಲುದು.