ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ‘ರಾಬರ್ಟ್’ ಬೆಡಗಿ ಆಶಾ ಭಟ್ ಫಸ್ಟ್ ರಿಯಾಕ್ಷನ್! - ರಾಬರ್ಟ್ ಸಿನಿಮಾ
🎬 Watch Now: Feature Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ, ಮಹಾಶಿವರಾತ್ರಿಗೆ ತೆರೆ ಕಂಡಿದೆ. ದರ್ಶನ್ ಜೊತೆ ಸಖತ್ ಸ್ಟೈಲಿಷ್ ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದಿರೋ ಸುಂದರಿ ಆಶಾ ಭಟ್, ತಮ್ಮ ಮೊದಲ ಸಿನಿಮಾದಲ್ಲೇ ಗಮನ ಸೆಳೆದಿದ್ದಾರೆ. ಇಂದು ಪ್ರೇಕ್ಷಕರ ಜೊತೆ ಸಿನಿಮಾ ನೋಡಿರುವ ಅವರು ಸಖತ್ ಖುಷ್ ಆಗಿದ್ದಾರೆ. ಈ ಕುರಿತು ಈಟಿವಿ ಭಾರತದ ಜೊತೆ ಸಂತಸ ಹಂಚಿಕೊಂಡಿದ್ದು, ನಮ್ಮ ಪ್ರತಿನಿಧಿ ನಡೆಸಿದ ಚಿಟ್ಚಾಟ್ ಇಲ್ಲಿದೆ.