ಕಾರವಾರದಲ್ಲಿ ನಿಲ್ಲುತ್ತಿಲ್ಲ ರಸ್ತೆ ಅಗಲೀಕರಣ, ತಲೆನೋವಿಗೆ ಕಾರಣವಾಯ್ತು ಅವೈಜ್ಞಾನಿಕ ಕಾಮಗಾರಿ - ಸಿಮೆಂಟ್ ಪ್ಲಾಸ್ಟರ್
🎬 Watch Now: Feature Video
ಕಾರವಾರದಲ್ಲಿ ಕಳೆದ ಐದಾರು ವರ್ಷಗಳಿಂದ ಹೆದ್ದಾರಿ ಅಗಲೀಕರಣ ಕೆಲಸ ನಡೀತಿದೆ. ಗುಡ್ಡಗಳನ್ನು ತೆರವುಗೊಳಿಸಿ ಮತ್ತೆ ಕುಸಿಯದಂತೆ ಸಿಮೆಂಟ್ ಪ್ಲಾಸ್ಟರ್ ಮಾಡಲಾಗುತ್ತಿದೆ. ಆದರೆ ಹೀಗೆ ಮಾಡಿದ ಸಿಮೆಂಟ್ ಪ್ಲಾಸ್ಟರ್ ಕಾಮಗಾರಿ ವರ್ಷದಲ್ಲಿಯೇ ನೆಲಕ್ಕಚ್ಚುತ್ತಿವೆ. ಹೀಗಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದು ಸಾಗಬೇಕಾದ ಅನಿವಾರ್ಯತೆ ಎದುರಿಸ್ತಿದ್ದಾರೆ.