'ಮೊದಲು ರಸ್ತೆ ಸರಿಪಡಿಸಿ, ಆಮೇಲೆ ದಂಡ ವಿಧಿಸಿ' ಅಂತಿದ್ದಾರೆ ಕಾರವಾರದ ಜನ ಯಾಕೆ ಗೊತ್ತಾ..? - ಕಾರವಾರ ಸುದ್ದಿ
🎬 Watch Now: Feature Video
ಅಲ್ಲಿನ ಜನರು ತುಂಬಾ ವರ್ಷಗಳಿಂದ ಚತುಷ್ಪಥ ಹೆದ್ದಾರಿ ಕನಸು ಕಂಡವರು.. ಆದ್ರೆ, ಈಗ ಅಲ್ಲಿನ ರಸ್ತೆಗಳನ್ನು ನೋಡಿದ್ರೆ, ಹೆದ್ದಾರಿ ಇರ್ಲಿ, ಇರೋ ದಾರಿಯನ್ನ ಸರಿಪಡಿಸಿದ್ರೆ ಸಾಕು ಅನ್ನೋ ಸ್ಥಿತಿ ನಿರ್ಮಾಣವಾಗಿದೆ.