ಲಾಕ್ ಡೌನ್ ಗೆ ಪುಲ್ ಅಲರ್ಟ್....ರಸ್ತೆ ಅಗೆದು ಸಂಚಾರ ಬಂದ್ ಮಾಡಿದ ಜನ - ರಸ್ತೆ ಅಗೆದು ಸಂಚಾರ ಬಂದ್ ಸುದ್ದಿ
🎬 Watch Now: Feature Video
ಭಾರತ ಲಾಕ್ಡೌನ್ ಹಿನ್ನೆಲೆ ಗಡಿ ಜಿಲ್ಲೆ ಬೀದರ್ನಲ್ಲಿ ಜನರು ಫುಲ್ ಅಲರ್ಟ್ ಆಗಿದ್ದಾರೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಅಕ್ರಮ ಪ್ರವೇಶ ಮಾಡುವ ಜನರ ನಿಯಂತ್ರಣಕ್ಕೆ ಹೆದ್ದಾರಿಗಳಲ್ಲಿ ಚೆಕ್ ಪೊಸ್ಟ್ ಹಾಕಿದ್ರೆ ಕೂಡು ರಸ್ತೆಗಳನ್ನು ಜನರೇ ಅಗೆದು ಸಂಚಾರ ಬಂದ್ ಮಾಡಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.