ಸಚಿವ ರೇವಣ್ಣ ಯಡವಟ್ಟು, ಪುತ್ರನಿಗೆ ವಾಸ್ತು ಪೆಟ್ಟು?
🎬 Watch Now: Feature Video
ಯಾವತ್ತು ವಾಸ್ತು- ಪಂಚಾಂಗ ಮೇಲೆ ಗಮನ ಹರಿಸುವ ಸಚಿವ ಹೆಚ್ ಡಿ ರೇವಣ್ಣಗೆ ಇಂದು ಗ್ರಹಗತಿ ಕೈಕೊಟ್ಟಂತೆ ಕಂಡುಬಂತು. ಹಾಸನದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲದಲ್ಲಿ ಕಾಯಿಯ ಮೇಲೆ ಇಟ್ಟಿದ್ದ ಕರ್ಪೂರವನ್ನು ಅಗ್ನಿಕೊಂಡ ಒಳಗೆ ಹಾಕಲು ಹೋಗಿ ಕಾಯಿ ಸಮೇತ ಅಗ್ನಿಕುಂಡಕ್ಕೆ ಕೆಡವಿದ್ದಾರೆ. ಈ ಕುರಿತು ಜಿಲ್ಲೆಯಲ್ಲಿ ಊಹಾಪೋಹಗಳು ಹರಿದಾಡುತ್ತಿವೆ.
Last Updated : Mar 22, 2019, 7:35 PM IST