ಚುನಾವಣೆ ಕುರಿತು ಅಸಮಾಧಾನ ಹೊರ ಹಾಕಿದ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ - Retired Lokayukta Santosh Hegde outraged over election

🎬 Watch Now: Feature Video

thumbnail

By

Published : Dec 5, 2019, 10:47 AM IST

ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಮತದಾನ ಚಲಾವಣೆ ಮಾಡಿದ್ರು. ನಂತರ ಈ ಟಿವಿ ಭಾರತದ ಜೊತೆ ಮಾತನಾಡಿ, ಮತದಾನ ಅನ್ನೋದು ನನ್ಮ ಹಕ್ಕು. ಮತ ಚಲಾವಣೆ ಮಾಡಿದ್ದೇನೆ. ಆದರೆ ದೇಶದ ಆರ್ಥಿಕತೆ ಕುಸಿಯುತ್ತಿರುವಾಗ ಈ ಚುನಾವಣೆ ಮತ್ತಷ್ಟು ಹೊರೆ ಎಂಬಾತಗಿದೆ. ಇದು ಜನತೆಗೆ ಬೇಡವಾದ ಅನಗತ್ಯ ಚುನಾವಣೆ ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.