ಚಿಮೂರದ್ದು ಸರಳ ಸಜ್ಜನಿಕೆ ವ್ಯಕ್ತಿತ್ವ: ಇದು ಅವರ ಸ್ನೇಹ ಬಳಗದ ಮಾತು! - ಬೆಂಗಳೂರಿನ ಹಿರಿಯ ಸಂಶೋಧಕ ಚಿದಾನಂದಮೂರ್ತಿ ನಿಧನ
🎬 Watch Now: Feature Video

ಹಿರಿಯ ಸಾಹಿತಿ ಚಿದಾನಂದ ಮೂರ್ತಿ ನಿಧನ ಹಿನ್ನೆಲೆ, ಬೆಂಗಳೂರಿನ ಸ್ವಗೃಹದಲ್ಲಿ ಇಡೀ ದಿನ ಅಂತಿಮ ದರ್ಶನಕ್ಕೆ ಸಿದ್ಧಪಡಿಸಲಾಗಿದ್ದು, ಅವರ ನಿತ್ಯ ಒಡನಾಡಿಗಳಾದ ಅಕ್ಕ, ಪಕ್ಕದ ಮನೆಯವರೊಂದಿಗೆ ಈಟಿವಿ ಭಾರತ ಚಿಟ್ಚಾಟ್ ನಡೆಸಿದೆ.