ಹಳೇ ಬೇರು, ಹೊಸ ಚಿಗುರು ಕೂಡಿರಲು ಮರ ಸೊಬಗು: ವರಸೆ ಬದಲಿಸಿದ್ರು ರೇಣುಕಾಚಾರ್ಯ! - ಕರ್ನಾಟಕ ನೂತನ ಸಚಿವರು
🎬 Watch Now: Feature Video
ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಸಚಿವ ಸ್ಥಾನ ಕುರಿತಂತೆ ಈಟಿವಿ ಭಾರತನೊಂದಿಗೆ ಮಾತನಾಡಿದ್ದಾರೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನನ್ನ ಕ್ಷೇತ್ರ ಅಭಿವೃದ್ಧಿ ಆಗಬೇಕು ಎಂಬುದಷ್ಟೇ ನನ್ನ ಉದ್ದೇಶ. ನಾನು ಈ ಮೊದಲು ಯಾವುದೇ ಸಭೆ ಸೇರಿಲ್ಲ. ಬಂಡಾಯವೂ ಇಲ್ಲ. ಸಿಎಂ ಪರವಾಗಿ ನಾವು ಇದ್ದೇವೆ. ಹಳೇ ಬೇರು, ಹೊಸ ಚಿಗುರು ಕೂಡಿರಲು ಮರ ಸೊಬಗು ಎನ್ನವಂತೆ ಸರ್ಕಾರ ಸುಗಮವಾಗಿ ಪೂರ್ಣ ಅವಧಿ ಮುಗಿಸಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
Last Updated : Feb 6, 2020, 12:50 PM IST