ಕೊಟ್ಟ ಭರವಸೆ ಈಡೇರಿಸದ ಸರ್ಕಾರದ ವಿರುದ್ಧ ನಿರಾಶ್ರಿತರ ಆಕ್ರೋಶ - ಪ್ರವಾಹ
🎬 Watch Now: Feature Video
ಕೊಡಗಿನಲ್ಲಿ ಉಂಟಾದ ಪ್ರವಾಹಕ್ಕೆ ಸಿಕ್ಕಿ ಮನೆ, ಮಠ ಕಳೆದುಕೊಂಡಿರುವ ನಿರಾಶ್ರಿತರ ಬದುಕು ಸರ್ಕಾರದ ನಿರ್ಲಕ್ಷ್ಯದಿಂದ ಮತ್ತೆ ಬೀದಿಗೆ ಬಿದ್ದಿದೆ. ನಿಮ್ಮ ಬದುಕು ಕಟ್ಟಿಕೊಡ್ತೀವಿ ಅಂದವರು ಇದೀಗ ಇತ್ತ ಮುಖ ಮಾಡಿಲ್ಲ.