ಮಹಾಮಳೆಗೆ ತತ್ತರಿಸಿದ್ದ ಕೊಡಗಿನಲ್ಲಿ ಚೇತರಿಸುತ್ತಿದೆ ಪ್ರವಾಸೋದ್ಯಮ...ಬರುತ್ತಿದೆ ಪ್ರವಾಸಿಗರ ದಂಡು! - Tourist places in kodugu
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4780821-thumbnail-3x2-tour.jpg)
ದಸರಾ ರಜೆ ಹಾಗೂ ವೀಕೆಂಡ್ ಸಿಕ್ಕಿದ್ದೇ ತಡ ಸೌಂದರ್ಯದ ರಾಶಿಯನ್ನೇ ಹೊದ್ದಿರುವ ಪುಟ್ಟ ಜಿಲ್ಲೆ ಕೊಡಗಿನ ಪ್ರವಾಸಿ ತಾಣಗಳಿಗೆ ಭೇಟಿ ಕೊಡುತ್ತಿರುವ ಪ್ರವಾಸಿಗರು ಮಸ್ತ್ ಎಂಜಾಯ್ ಮಾಡ್ತಿದ್ದಾರೆ. ಕೊಡಗಿನಲ್ಲಿ ಸಂಭವಿಸಿದ ವಿಕೋಪದ ಭೀಕರತೆಗೆ ಬೆಚ್ಚಿದ ಪ್ರವಾಸಿಗರು, ಇಲ್ಲಿಗೆ ಭೇಟಿ ನೀಡಲು ಹಿಂಜರಿಯುತ್ತಿದ್ದರು. ಹೀಗಾಗಿ ಪ್ರವಾಸೋದ್ಯಮ ಕುಸಿಯಿತು ಎಂಬ ಆತಂಕ ಎದುರಾಗಿತ್ತು. ಈಗ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪ್ರವಾಸೋದ್ಯಮ ಚಿಗುರೊಡೆಯುವ ಆಶಾ ಭಾವನೆ ವ್ಯಕ್ತವಾಗುತ್ತಿದೆ!