ಆರ್ಟಿಕಲ್ 370 ರದ್ದು: ದೇಶಕ್ಕೆ ಸಿಕ್ಕ ಎರಡನೇ ಸ್ವಾತಂತ್ರ್ಯವೆಂದ್ರು ರವಿಕುಮಾರ್ - 35ಎ ವಿಧಿ ರದ್ದು
🎬 Watch Now: Feature Video
ಕೇಂದ್ರ ಸರ್ಕಾರ 370 ನೇ ವಿಧಿಯನ್ನು ರದ್ದುಗೊಳಿಸಿದ್ದು, ಭಾರತಕ್ಕೆ ಎರಡನೇ ಸ್ವಾತಂತ್ರ್ಯ ಸಿಕ್ಕಿದಂತಾಗಿದೆ ಎಂದು ಈಟಿವಿ ಭಾರತನೊಂದಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ದೇಶದಲ್ಲಿ ಭಯೋತ್ಪಾದಕರು ಹುಟ್ಟುವುದಕ್ಕೆ ಹಾಗೂ ಅವರ ರಕ್ಷಣೆಗೆ ಈ ವಿಧಿ ಕಾರಣವಾಗುತ್ತಿತ್ತು. ಇದನ್ನೆಲ್ಲಾ ನಿರ್ನಾಮ ಮಾಡಲು ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆ ನಾವು ಅವರಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇವೆ ಎಂದರು.