ಬೆಂಗಳೂರು: ಹಕ್ಕಿಗಳ ಪಂಜರಕ್ಕೆ ನುಗ್ಗಿದ ಹಾವು ರಕ್ಷಿಸಿದ ಉರಗ ತಜ್ಞ ಸಿ.ಡಿ. ಮೋಹನ್ - ಹಕ್ಕಿಗಳ ಪಂಜರಕ್ಕೆ ನುಗ್ಗಿದ ಹಾವು
🎬 Watch Now: Feature Video
ಆಹಾರ ಅರಸಿ ಬಂದ ಹಾವೊಂದು ಹಕ್ಕಿಗಳ ಪಂಜರಕ್ಕೆ ನುಗ್ಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗ ತಜ್ಞ ಸಿ.ಡಿ. ಮೋಹನ್ ಹಾವನ್ನು ಹಿಡಿದು ಸುರಕ್ಷತವಾಗಿ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.