ಮೂಲ ಸೌಕರ್ಯಗಳಿಲ್ಲದೇ ಬಳಲುತ್ತಿದೆ ಬೆಳಗಾವಿ ರಾಣಿ ಚೆನ್ನಮ್ಮ ವಿವಿ! - ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಲೆಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6315035-thumbnail-3x2-shio.jpg)
ಬೆಳಗಾವಿ: ರಾಜ್ಯದ ಅತೀ ದೊಡ್ಡ ವಿವಿ ಎಂಬ ಹೆಗ್ಗಳಿಕೆ ಈ ವಿಶ್ವವಿದ್ಯಾಲಯಕ್ಕಿದೆ. ದೊಡ್ಡ ವಿವಿ ಅಂದ್ರೆ ಡಿಜಿಟಲ್ ಕ್ಲಾಸ್ ರೂಂ, ಹೈಟೆಕ್ ಗ್ರಂಥಾಲಯ ಹೀಗೆ ಸರ್ವ ಸೌಲಭ್ಯಗಳು ಇಲ್ಲಿರಬಹುದು ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಸಾವಿರ ವಿದ್ಯಾರ್ಥಿನಿಯರಿಗೆ ಇಲ್ಲಿರೋದು ಒಂದೇ ಶೌಚಗೃಹ. ಕನಿಷ್ಠ ಸೌಕರ್ಯಗಳಿಲ್ಲದ ಈ ವಿವಿ ಯಾವುದು ಅಂತಿರಾ? ಈ ಸ್ಟೊರಿ ನೋಡಿ.