ನಾಳೆ ಈದ್-ಉಲ್- ಫಿತರ್ ಸರಳ ಆಚರಣೆ: ಕೊರೊನಾ ಎಫೆಕ್ಟ್ಗೆ ಅತ್ತರ್ ಪರಿಮಳ ಮಾಯ - ಮಂಗಳೂರಿನಲ್ಲಿ ಕೊರೊನಾ ಎಫೆಕ್ಟ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7315350-thumbnail-3x2-vi.jpg)
ಮಂಗಳೂರು: ಮುಸ್ಲಿಮರ ಪವಿತ್ರ ಹಬ್ಬ ಈದ್ -ಉಲ್ -ಫಿತರ್ನಲ್ಲಿ ಪ್ರತಿಯೊಬ್ಬ ಮುಸ್ಲಿಮರು ಪರಿಮಳದ ಅತ್ತರ್ (ಸುಗಂಧ ದ್ರವ್ಯ)ನ್ನು ಹೊಸ ಬಟ್ಟೆಗೆ ಸಿಂಪಡಿಸಿ ಸಂಭ್ರಮ ಪಡುತ್ತಾರೆ. ಆದರೆ, ಈ ಬಾರಿ ಕೊರೊನಾ ಇಂತಹ ಸಂಭ್ರಮವನ್ನು ಇಲ್ಲದಂತೆ ಮಾಡಿದೆ. ಮುಸ್ಲಿಮರು ರಂಜಾನ್ ತಿಂಗಳ ಉಪವಾಸ ಮುಗಿಸಿದ ಬಳಿಕ ಆಚರಿಸುವ ಈದ್- ಉಲ್ - ಫಿತರ್ ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಅದರಂತೆ ಈ ಬಾರಿಯ ಹಬ್ಬಕ್ಕೆ ಹೊಸ ಬಟ್ಟೆ, ಟೋಪಿ ಜೊತೆಗೆ ಅತ್ತರ್ ಪರಿಮಳ ಇಲ್ಲದಂತಾಗಿದೆ.