ಬಬ್ರುವಾಹನ ಚಿತ್ರದ ಡೈಲಾಗ್ ಹೊಡೆದು ಮಿಂಚಿದ ವೃದ್ಧ! ವಿಡಿಯೋ... - ಬಬ್ರುವಾಹನ ಚಿತ್ರದ ಡೈಲಾಗ್,
🎬 Watch Now: Feature Video
ಹೊಸಪೇಟೆ ನಿವಾಸಿ ಮನೋಹರ ಎನ್ನುವವರು ವರನಟ ಡಾ.ರಾಜಕುಮಾರ್ ಅಭಿನಯದ ಬಬ್ರುವಾಹನ ಚಲನಚಿತ್ರದ ಸಂಭಾಷಣೆಯನ್ನು ನಿರರ್ಗಳವಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮನೋಹರ ಡಾ.ರಾಜಕುಮಾರ್ ಅವರು ಅಭಿಮಾನಿಯಾಗಿದ್ದು, ನಿರರ್ಗಳವಾಗಿ ಯದ್ಧ ಸನ್ನಿವೇಶದ ಸಂಭಾಷಣೆ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಾತ್ರವಾಗಿದೆ.