ಪಾಟೀಲ ಪುಟ್ಟಪ್ಪ ಅವರ ಅಂತಿಮ ದರ್ಶನ ಪಡೆದ ಮೂರು ಸಾವಿರ ಮಠದ ಸ್ವಾಮಿಗಳು - ಮೂರು ಸಾವಿರ ಮಠದ ಗುರು ರಾಜಯೋಗಿಂದ್ರ ಮಹಾಸ್ವಾಮಿ
🎬 Watch Now: Feature Video
ಹುಬ್ಬಳ್ಳಿ: ಮೂರು ಸಾವಿರ ಮಠದ ಗುರು ರಾಜಯೋಗಿಂದ್ರ ಮಹಾಸ್ವಾಮಿಗಳು ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆರು. ಪಾಟೀಲ ಪುಟ್ಟಪ್ಪ ಅವರು ಕರ್ನಾಟಕ ಸುತ್ತ ಇರುವ ಎಲ್ಲ ರಾಜ್ಯಗಳ ಗಡಿ ಬಗ್ಗೆ ಶಾಸ್ತ್ರೀಯವಾಗಿ ಕರಾರುವಕ್ಕಾಗಿ ತಿಳಿದುಕೊಂಡು ಇಷ್ಟೇ ವ್ಯಾಪ್ತಿ ಹೊಂದಿದೆ ಎಂಬುದನ್ನು ಅವರು ಬರೆದ ಪುಸ್ತಕದಲ್ಲಿ ತಿಳಿಸಿದ್ದರು. ಇವರ ಜೀವನವನ್ನು ಬಹಳ ಸರಳ ರೀತಿಯಲ್ಲಿ ಜೀವಿಸಿ ಆಧುನಿಕ ಜಗತ್ತಿಗೆ ಸರಳತೆಯನ್ನು ತೋರಿಸಿ ಕೊಟ್ಟಿದ್ದಾರೆ. ಇವರ ಅಗಲಿಕೆ ಬಹಳ ನೋವು ತಂದಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
Last Updated : Mar 17, 2020, 1:06 PM IST