ಕೂರ್ಗ್ ವಿಲೇಜ್ ನಿರ್ಮಾಣದಿಂದ ರಾಜಾಸೀಟ್ ನೈಜ ಸೌಂದರ್ಯಕ್ಕೆ ಧಕ್ಕೆ - ಕೂರ್ಗ್ ವಿಲೇಜ್ ನಿರ್ಮಾಣ ಲೆಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5267464-thumbnail-3x2-kodagu.jpg)
ಇತ್ತೀಚೆಗೆ ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಆಗಿರುವ ಅನಾಹುತಗಳು ಅಷ್ಟಿಷ್ಟಲ್ಲ. ಅದಕ್ಕೆ ಅಲ್ಲಿ ಆಗ್ತಿರುವ ಪರಿಸರ ಹಾನಿಯೇ ಕಾರಣ ಅಂತಾ ಪರಿಸರ ಪ್ರೇಮಿಗಳು ಎಚ್ಚರಿಸಿದರು. ಇಷ್ಟಿದ್ದರೂ ಸರ್ಕಾರವೇ ಮುಂದೆ ನಿಂತು ನಡೆಸ್ತಿರೋ ಕಾಮಗಾರಿಯೊಂದು ಪ್ರಕೃತಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗ್ತಿದೆ.