ಚಿನ್ನದ ನಾಡಿನಲ್ಲಿ ಮಲೆನಾಡಿನ ಅನುಭವ;ತುಂತುರು ಮಳೆಗೆ ಬರದೂರಿನ ಜನ ಖುಷ್ - latest news at kolar
🎬 Watch Now: Feature Video
ಚಿನ್ನದ ನಾಡಾದರೂ ಹನಿ ಹನಿ ನೀರಿಗೂ ಪರದಾಡುವ ಕೋಲಾರದಲ್ಲಿ ಎರಡು ದಿನಗಳಿಂದ ಸುರಿದ ಮಳೆ ಜಾದು ಮಾಡಿದೆ. ಈ ಮಳೆ ಶತಶೃಂಗಗಿರಿ ಪರ್ವತದಲ್ಲಿ ಸುಂದರ ಜಲಪಾತದ ಝರಿಗಳನ್ನು ಸೃಷ್ಟಿಸಿದೆ. ಬರದ ನಾಡಿನ ಜನರಿಗೆ ಮಲೆನಾಡಿನ ಅನುಭವ ಸಿಗ್ತಿದೆ.