ಮತ್ತೆ ಬಂದ ಮಳೆರಾಯ.. ಅಷ್ಟು ಬಿರುಸಾಗಿ ಬಾರದಿರು.. - rain in kodagu
🎬 Watch Now: Feature Video

ಕೊಡಗು ಜಿಲ್ಲೆಯಲ್ಲಿ ವಾರದಿಂದ ಬಿಡುವು ಕೊಟ್ಟಿದ್ದ ವರುಣ ಮತ್ತೆ ತುಂತುರಾಗಿ ಸುರಿಯುತ್ತಿದ್ದಾನೆ. ಇದು ಜನರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಾದ್ಯಂತ ಮೋಡ ಹಾಗೂ ಚಳಿಯಿಂದ ಕೂಡಿದ ವಾತಾವರಣವಿದೆ. ಇತ್ತ ಮಳೆಯಲ್ಲೇ ಶಾಲಾ-ಕಾಲೇಜುಗಳತ್ತ ವಿದ್ಯಾರ್ಥಿಗಳು ಹೆಜ್ಜೆ ಹಾಕುತ್ತಿದ್ದಾರೆ.