ಶಿವಮೊಗ್ಗದಲ್ಲಿ ಮತ್ತೆ ವರುಣಾರ್ಭಟ : ಆತಂಕದಲ್ಲಿ ಮಲೆನಾಡ ಜನ - Anxiety in people due to rain in Shimoga
🎬 Watch Now: Feature Video
ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲಿನಲ್ಲಿ ಕೆಲ ದಿನ ಬಿಡುವು ನೀಡಿದ್ದ ವರುಣನ ಮತ್ತೆ ಅಬ್ಬರಿಸುತ್ತಿದ್ದಾನೆ. ಶಿಕಾರಿಪುರ ತಾಲೂಕು ಹಾಗೂ ಜಿಲ್ಲೆಯಾದ್ಯಂತ ಮಳೆರಾಯ ಆಗಮನವಾಗಿದೆ. ಈ ಹಿಂದೆ ಸುರಿದ ಭಾರಿ ಮಳೆಗೆ ಜಿಲ್ಲೆಯಲ್ಲಿ ಮನೆ, ಜಾನುವಾರುಗಳನ್ನು ಕಳೆದುಕೊಂಡಿದ್ದ ಜನಕ್ಕೆ ಮತ್ತೆ ಆತಂಕ ಎದುರಾಗಿದೆ.
Last Updated : Oct 10, 2019, 6:02 AM IST