2020ರ ಅಂಡರ್-19 ಕ್ರಿಕೆಟ್ ವಿಶ್ವಕಪ್ಗೆ ಆಯ್ಕೆಯಾದ ಕರುನಾಡ ಕುವರ - 2020ರ ಅಂಡರ್-19 ಕ್ರಿಕೆಟ್ ವಿಶ್ವಕಪ್ ಸುದ್ದಿ
🎬 Watch Now: Feature Video
ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಮನಿಷ್ ಪಾಂಡೆ, ಕೆ.ಎಲ್. ರಾಹುಲ್ ಸೇರಿ ಅನೇಕ ಅದ್ಭುತ ಕ್ರಿಕೆಟ್ ಆಟಗಾರರನ್ನು ಭಾರತ ತಂಡಕ್ಕೆ ಕರುನಾಡು ಕೊಡುಗೆಯಾಗಿ ನೀಡಿದೆ. ಇದೇ ಪಟ್ಟಿಗೆ ಬಿಸಿಲೂರಿನ ಪ್ರತಿಭೆ ಸಹ ಸೇರ್ಪಡೆಯಾಗಿದ್ದಾರೆ.