ಹತ್ತಿಗೆ ಹತ್ತು ಕುತ್ತು ಅನ್ನೋದು ದಿಟವಾಯ್ತು... ಬೆಳೆ ಹಾಳ್ ಮಾಡ್ಬಿಟ್ರೆಲ್ಲೋ ನೀಚರಾ - ರಾಯಚೂರು ಜಿಲ್ಲಾ ಸುದ್ದಿ
🎬 Watch Now: Feature Video
ರಾಯಚೂರು: ಆಕೆ ರೈತ ಮಹಿಳೆ. ತನಗಿರುವ ಒಂದುವರೆ ಎಕರೆ ಜಮೀನಲ್ಲಿ ವ್ಯವಸಾಯ ಮಾಡಿ ಬಂದ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದಳು. ಆದರೆ, ರಾತ್ರೋರಾತ್ರಿ ಯಾರೋ ದುಷ್ಕರ್ಮಿಗಳು ಹೊಲದಲ್ಲಿ ಬೆಳೆದಂತಹ ಬೆಳೆಯನ್ನ ಹಾಳು ಮಾಡಿ ಪರಾರಿಯಾಗಿದ್ದಾರೆ. ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿರುವ ಮಹಿಳೆ ದಿಕ್ಕು ತೋಚದಂತಾಗಿದ್ದಾಳೆ.