ರಾಯಚೂರು ವಿವಿ ಘೋಷಣೆಯಾಗಿ 3 ವರ್ಷ ಕಳೆದ್ರೂ ಸಿಕ್ಕಿಲ್ಲ ಅನುದಾನ... ಈ ಬಾರಿಯಾದ್ರೂ ಸಿಎಂ ನೀಡ್ತಾರಾ ಆರ್ಥಿಕ ನೆರವು? - ರಾಯಚೂರು ವಿವಿ ಘೋಷಣೆಯಾಗಿ 3 ವರ್ಷ ಕಳೆದ್ರೂ ಅನುದಾನ ಸಿಕ್ಕಿಲ್ಲ

🎬 Watch Now: Feature Video

thumbnail

By

Published : Feb 26, 2020, 11:32 PM IST

ರಾಯಚೂರು ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಆರಂಭಿಸುವುದಾಗಿ ಸರ್ಕಾರ ಘೋಷಿಸಿದೆ. ಆದ್ರೆ ವಿವಿ ಘೋಷಣೆ ಹೊರತುಪಡಿಸಿದರೆ, ಯಾವುದೇ ಅನುದಾನವನ್ನು ಈವರೆಗೆ ನೀಡಿಲ್ಲ. ಸಿಎಂ ಯಡಿಯೂರಪ್ಪ ಮುಂದಿನ ತಿಂಗಳು ಮಂಡಿಸುವ ಬಜೆಟ್‌ನಲ್ಲಾದ್ರೂ ಅನುದಾನ ನೀಡ್ತಾರೆ ಎಂಬ ನಿರೀಕ್ಷೆ ಇಲ್ಲಿನ ಜನರದ್ದು. ಈ ಕುರಿತ ಒಂದು ವರದಿ ಇಲ್ಲಿದೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.