ರಾಯಚೂರು: ಪೇಂಟಿಂಗ್ ಮೂಲಕ ಕೊರೊನಾ ಜಾಗೃತಿ - ಪೇಂಟಿಂಗ್ ಮೂಲಕ ಕೊರೊನಾ ಕುರಿತು ಜಾಗೃತಿ
🎬 Watch Now: Feature Video
ರಾಯಚೂರು: ದೇಶಾದ್ಯಂತ ಲಾಕ್ಡೌನ್ ಮಾಡಲಾಗಿರುವ ಹಿನ್ನೆಲೆಯಲ್ಲಿ ಕೆಲ ಸಂಘ-ಸಂಸ್ಥೆಗಳು ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ರಸ್ತೆ ಮೇಲೆ ಪೇಂಟಿಂಗ್ ಮಾಡುತ್ತಿವೆ. ನಗರದ ಸುಮಾರು 20 ಸ್ಥಳಗಳಲ್ಲಿ ಈ ಪೇಂಟಿಂಗ್ ಮಾಡಲಾಗುತ್ತಿದೆ.