ದಾವಣಗೆರೆ ಮೇಯರ್ ಸ್ಥಾನ ನಮ್ಮ ಪಕ್ಷಕ್ಕೆ ದಕ್ಕಿರುವುದು ಖುಷಿ ತಂದಿದೆ: ಸಚಿವ ಆರ್.ಶಂಕರ್ - Minister R Shankar
🎬 Watch Now: Feature Video

ದಾವಣಗೆರೆ: ಮೇಯರ್ ಸ್ಥಾನ ನಮ್ಮ ಪಕ್ಷಕ್ಕೆ ದಕ್ಕಿರುವುದು ಖುಷಿ ತಂದಿದೆ ಎಂದು ತೋಟಗಾರಿಕೆ ಹಾಗೂ ಎಪಿಎಂಸಿ ಖಾತೆ ಸಚಿವ ಆರ್.ಶಂಕರ್ ಹರ್ಷ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷ ಕಳೆದ ಬಾರಿ ಮೇಯರ್ ಗದ್ದುಗೆ ಹಿಡಿದಿತ್ತು. ಈ ಬಾರಿ ಕೂಡ ಅಧಿಕಾರಿದ ಗದ್ದುಗೆ ಹಿಡಿದಿರುವುದು ಸಂತಸ ತಂದಿದೆ. ಮೈಸೂರು ಪಾಲಿಕೆಯಲ್ಲಿ ಏನು ಆಗಬೇಕಿತ್ತು ಅದು ಆಗಿದೆ. ಇಲ್ಲಿ 29 ಮತಗಳ ಅಂತದಿಂದ ನಾವು ಮೇಯರ್ ಸ್ಥಾನ ಅಲಂಕರಿಸಿದ್ದೇವೆ ಎಂದರು.