ಉಡುಪಿಯಲ್ಲಿದೆ ಅಬ್ಬಕ್ಕ ಪಡೆ.. ಹುಡುಗಿಯರಿಗೆ​ ತೊಂದರೆ ಕೊಟ್ರೆ ಹುಷಾರ್! - ಅಬ್ಬಕ್ಕ ಪಡೆ

🎬 Watch Now: Feature Video

thumbnail

By

Published : Sep 7, 2019, 11:04 AM IST

ಮಹಿಳೆಯರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿನಿಯರ ಸುರಕ್ಷತೆಗೆ ಪೊಲೀಸ್​ ಇಲಾಖೆ ಅನೇಕ ಕ್ರಮಗಳನ್ನು ಕೈಗೊಂಡಿದೆ. ಆದ್ರೂ ರೋಡ್ ರೋಮಿಯೋಗಳ ಕಾಟ ಕಡಿಮೆಯಾಗಿಲ್ಲ. ಇದಕ್ಕೆಲ್ಲ ಕಡಿವಾಣ ಹಾಕೋ ನಿಟ್ಟಿನಲ್ಲಿ ಉಡುಪಿಯಲ್ಲಿ ಒಂದು ಸೇನೆ ನಿರ್ಮಾಣವಾಗಿದೆ. ಹಾಗಾದ್ರೆ ಅದು ಯಾವ್ದು ಅಂತಾ ಗೊತ್ತಾಗಬೇಕಾದ್ರೆ ನೀವು ಈ ಸ್ಟೋರಿ ನೋಡ್ಲೆಬೇಕು..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.