ಶಿಕ್ಷಕರ ನಡುವಿನ ಗುಂಪುಗಾರಿಕೆ:ಮಕ್ಕಳ ಭವಿಷ್ಯ ಅತಂತ್ರ, ಈ ಶಾಲೆಯ ಸಹವಾಸ ಬೇಡ ಅಂತಿದ್ದಾರೆ ಪೋಷಕರು! - ಶಿಕ್ಷಕರ ನಡುವಿನ ಜಗಳ
🎬 Watch Now: Feature Video
ಗಂಡ ಹೆಂಡಿರ ಜಗಳದ ನಡುವೆ ಕೂಸು ಬಡವಾಯ್ತು ಅನ್ನೋ ಮಾತಿದೆ. ಈಗ ಶಾಲೆಯ ಸರದಿ. ಶಿಕ್ಷಕರ ನಡುವಿನ ಗುಂಪುಗಾರಿಕೆಯಿಂದಾಗಿ ಅಲ್ಲಿ ಕಲಿಯೋ ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಕೆಲವು ಮಕ್ಕಳ ಪೋಷಕರಂತೂ ನಮ್ಮ ಮಕ್ಕಳಿಗೆ ಈ ಶಾಲೆಯ ಸಹವಾಸವೇ ಬೇಡ ಅಂತ ನಿರ್ಧರಿಸಿದ್ದಾರೆ.