ಕೋರ್ಟ್ ಮೆಟ್ಟಿಲೇರಿದ ಪುಲಿಯೊಗರೆ ಉಚ್ಛಾರಣೆ ಕೇಸ್.. ಮುಖ್ಯ ಶಿಕ್ಷಕನ ವಿರುದ್ಧ ಪೋಷಕರ ಕಿಡಿ! - girl student video viral in hassan
🎬 Watch Now: Feature Video

ವಿಚಿತ್ರ ಪ್ರಕರಣವೊಂದು ಕೋರ್ಟ್ ಮೆಟ್ಟಿಲೇರಿದೆ. ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದಿ ಬುದ್ಧಿ ಹೇಳಬೇಕಿದ್ದ ಮುಖ್ಯಶಿಕ್ಷಕನೊಬ್ಬ ಮುಗ್ದ ಮಕ್ಕಳ ಮನಸ್ಸು ಗಾಸಿಯಾಗುವಂತೆ ನಡೆದುಕೊಂಡಿದ್ದಾನೆ. ಆತನ ವಿರುದ್ಧ ಊರ ಜನ ಕಿಡಿಕಾರುತ್ತಿದ್ದಾರೆ.